ಹಿರೇಬಂಡಾಡಿ: ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ

0

ಹಿರೇಬಂಡಾಡಿ: ಭಾರತೀಯ ಜನತಾ ಪಾರ್ಟಿ ಪುತ್ತೂರು ತಾಲೂಕು ಹಿರೇಬಂಡಾಡಿ ಗ್ರಾಮ ಶಕ್ತಿ ಕೇಂದ್ರದ ಕೆಮ್ಮಾರ ಬೂತ್ 46ರಲ್ಲಿ 2ನೇ ಹಂತದ ಚುನಾವಣಾ ಪ್ರಚಾರ ಮನೆ ಮನೆ ಸಂಪರ್ಕ ಮಹಾ ಅಭಿಯಾನ ನಡೆಯಿತು.


ಉಮೇಶ್ ಗೌಡರವರ ಮನೆಯಿಂದ ಮಹಾಸಂಪರ್ಕ ಅಭಿಯಾನ ಆರಂಭಿಸಲಾಯಿತು ಈ ಸಂದರ್ಭದಲ್ಲಿ ಬೂತ್ ಸಮಿತಿ ಅಧ್ಯಕ್ಷ ನೀಲಯ್ಯ ಸರೋಳಿ, ಕಾರ್ಯದರ್ಶಿ ವಾಮನ ಬರೆಮೇಲು, ಹಿರೇಬಂಡಾಡಿ ಗ್ರಾ.ಪಂ. ಸದಸ್ಯ ಹೇಮಂತ್ ಮೈತಳಿಕೆ, ಬೂತ್ ಸದಸ್ಯ ಮತ್ತು ಕಾರ್ಯಕರ್ತರಾದ ಸತೀಶ್ ಕಲ್ಲಡ್ಕ. ಮುರಳಿ ಒಡ್ದಾಜೆ, ಅರವಿಂದ ಕೆಮ್ಮಾರ, ಮಾಧವ ಓಣಿಬಾಗಿಲು, ಉದಯ ಕುಮಾರ್ ಕೆರ್ನಡ್ಕ, ನಿತೇಶ್ ಕೆರ್ನಡ್ಕ, ಪ್ರಭಾಕರ ಗೌಡ ಮಜಿಕುಡೇಲು, ವಿಘ್ನೇಶ್ ನರ್ವಳ್ತಡಿ, ಯಕ್ಷಿತ್ ನರ್ವಳ್ತಡಿ ಮತ್ತಿತರರು ಭಾಗವಹಿಸಿದರು.

LEAVE A REPLY

Please enter your comment!
Please enter your name here