ಯುವವಾಹಿನಿ ನರಿಮೊಗರು ಗ್ರಾಮ ಸಂಚಲನಾ ಸಮಿತಿ-ಸಂಚಾಲಕ: ಸುಜಿತ್ ಅಂಚನ್ ದೋಳ, ಸಹಸಂಚಾಲಕ: ಚರಣ್ ಕೂಡುರಸ್ತೆ, ಪ್ರ.ಸಂಘಟನಾ ಕಾರ್ಯದರ್ಶಿ: ಹರೀಶ್ ಎಂ. ಕೈಪಂಗಳದೋಳ

0

ಪುತ್ತೂರು: ಪುತ್ತೂರು ಯುವವಾಹಿನಿ ಪುತ್ತೂರು ಘಟಕದ ಆಶ್ರಯದ ಯುವವಾಹಿನಿ ನರಿಮೊಗರು ಗ್ರಾಮ ಸಂಚಲನಾ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.


ಸಂಚಲನಾ ಸಮಿತಿ ಸಂಚಾಲಕರಾಗಿ ಸುಜಿತ್ ಅಂಚನ್ ದೋಳ, ಸಹಸಂಚಾಲಕರಾಗಿ ಚರಣ್ ಕೂಡುರಸ್ತೆ, ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ ಹರೀಶ್ ಎಂ. ಕೈಪಂಗಳದೋಳ ಆಯ್ಕೆಯಾದರು. ಸಹಸಂಘಟನಾ ಕಾರ್ಯದರ್ಶಿಗಳಾಗಿ ರತನ್ ಕುಮಾರ್, ಜೀವನ್ ಬಂಗೇರ ದೋಳ, ದೀಪಕ್ ಸಾಲ್ಯಾನ್, ಪೂಜಾಶ್ರಿ.ಕೆ, ದೀಪಿಕಾ, ಗೀತಿಕ, ದೀಕ್ಷಾ.ಕೆ, ಚೈತ್ರ ಬಿ.ಎಸ್, ನಿತಿನ್, ಸುಜಯ್, ದೀಕ್ಷಾ ಮುಗೇರಡ್ಕ, ರಕ್ಷಿತ್ ಕುಮಾರ್‌ರವರು ಆಯ್ಕೆಯಾದರು.

LEAVE A REPLY

Please enter your comment!
Please enter your name here