ಬಸಿರಡ್ಕ, ಈಶ್ವರ ಮಂಗಳ ಮತ್ತು ಸುಳ್ಯಪದವು ಆಶಾ ತಿಮ್ಮಪ್ಪ ಗೌಡ ಚುನಾವಣಾ ಪ್ರಚಾರ

0

ಪುತ್ತೂರು: ಭಾರತೀಯ ಜನತಾ ಪಕ್ಷದ ಪುತ್ತೂರು ಕ್ಷೇತ್ರದ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಬಸಿರಡ್ಕ, ಈಶ್ವರ ಮಂಗಳ ಮತ್ತು ಸೂಳ್ಯಪದವು ಮನೆ ಮನೆಗೆ ತೆರಳಿ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿ ಮತಯಾಚನೆ ಮಾಡಿದರು ಈ ಸಂದರ್ಭದಲ್ಲಿ ಬೂಡಿಯಾರು ರಾಧಾಕೃಷ್ಣ ಸೇರಿದಂತೆ ಹಲವು ಸ್ಥಳೀಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here