ಈಶ್ವರಮಂಗಲ ಪೇಟೆಯಲ್ಲಿ ಮೀಸಲು ಪಡೆಯಿಂದ ಪಥಸಂಚಲನ May 4, 2023 0 FacebookTwitterWhatsApp ಈಶ್ವರಮಂಗಲ : ಮೆ.10ರಂದು ನಡೆಯುವ ವಿಧಾನಸಭಾ ಚುನಾವಣೆಯ ಹಿನ್ನೆಲೆ ಪುತ್ತೂರು ಹೊರವಲಯದ ಈಶ್ವರಮಂಗಲ ಪೇಟೆಯಲ್ಲಿ ಮೆ.4ರಂದು ಮೀಸಲು ಪಡೆಯಿಂದ ಪಥಸಂಚಲನ ನಡೆಯಿತು.