ಕಡಮಜಲು ಸುಭಾಷ್ ರೈ ನಿವಾಸಕ್ಕೆ ಭೇಟಿ – ಅಶೋಕ್‌ ರೈ ಪತ್ನಿಯಿಂದ ಮತಯಾಚನೆ

0

ಪುತ್ತೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮೇ.10ರಂದು ನಡೆಯಲಿದ್ದು, ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದೆ. ಪುತ್ತೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅಶೋಕ್ ರೈ ಪರವಾಗಿ ಕಡಮಜಲು ಸುಭಾಷ್ ರೈಯವರ ಮನೆಗೆ ಭೇಟಿ ನೀಡಿದ ಅಶೋಕ್ ರೈ ಪತ್ನಿ ಸುಮ ಎ ರೈ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಅನಿತಾ ಹೇಮನಾಥ ಶೆಟ್ಟಿ ಮತ್ತು ಅಶೋಕ್ ರೈ ಸಹೋದರಿಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here