ಈಶ್ವರಮಂಗಳ ದರ್ಗಾದಲ್ಲಿ ಅಶೋಕ್ ರೈ ಪ್ರಾರ್ಥನೆ

0

ಪುತ್ತೂರು: ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಈಶ್ವರಮಂಗಲ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಹಮ್ಮದ್ ಬಡಗನ್ನೂರು, ಕಾವು ಹೇಮನಾಥ ಶೆಟ್ಟಿ, ಅನ್ವರ್ ಕಾಸಿಂ, ಇಸಾಕ್ ಸಾಲ್ಮರ‌, ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here