ಮೆ.8: ಉಪ್ಪಿನಂಗಡಿಯಲ್ಲಿ ಆಶೋಕ್ ರೈ ಯವರಿಂದ ಪಾದಯಾತ್ರೆ

0

ಪುತ್ತೂರು:ಉಪ್ಪಿನಂಗಡಿ ಬಸ್ಸು ನಿಲ್ದಾಣದಿಂದ ಗಾಂಧೀ ಪಾರ್ಕ್ ವರೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಶೋಕ್ ರೈ ಯವರಿಂದ ಬೃಹತ್ ಪಾದಯಾತ್ರೆ ಮೆ.8, ಮಧ್ಯಾಹ್ನ 12-30 ಕ್ಕೆ ಸರಿಯಾಗಿ ನಡೆಯಲಿದೆ.

ಈ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಬ್ಲಾಕ್ ಅಧ್ಯಕ್ಷ ಡಾ.ರಾಜರಾಂ ಕೆ.ಬಿ. ಎಂ.ಎಸ್ ಮಹಮ್ಮದ್,ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರು ಭಾಗವಹಿಸಿಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here