ಎಸ್ ಎಸ್‌ಎಲ್ ಸಿ ಫಲಿತಾಂಶ: ಆತೂರು ಆಯಿಶಾ ಹೆಣ್ಮಕ್ಕಳ ಪ್ರೌಢ ಶಾಲೆಗೆ ಶೇ.100%

0

ಪುತ್ತೂರು : 2022 -23 ನೇ ಸಾಲಿನ ಎಸ್ ಎಸ್‌ಎಲ್ ಸಿ ಪರೀಕ್ಷೆಗೆ ಆತೂರು ಆಯಿಶಾ ಹೆಣ್ಮಕ್ಕಳ ಪ್ರೌಢ ಶಾಲೆಯಿಂದ , 21 ವಿದ್ಯಾರ್ಥಿನಿಯರು ಹಾಜರಾಗಿದ್ದು‌ ಈ ಪೈಕಿ
ಆಯಿಶಾ ಸಾರ 608 ( 97.28 %) ಆಯಿಶಾ ಫಿಝಾ- 579 (91.36%) ಆಯಿಶತ್ ಸುರಯ್ಯ-562(89.92%) ಎನ್ ಕೆ ಸಬೀಹಾ ಫಾತಿಮ – 555 (88.08%) ಫಾತಿಮ ಹನ 545 (87.2%) 5 ವಿದ್ಯಾರ್ಥಿನಿಯರು ಉನ್ನತ ಶ್ರೇಣಿಯಲ್ಲಿ ,14 ವಿದ್ಯಾರ್ಥಿನಿಯರು ಪ್ರಥಮ‌ ಶ್ರೇಣಿಯಲ್ಲಿ 2- ವಿದ್ಯಾರ್ಥಿನಿಯರು ದ್ವಿತೀಯ‌ಶ್ರೇಣಿಯಲ್ಲಿ ತೇರ್ಗಡೆಯಾಗಿ – ಶೇ.100ಫಲಿತಾಂಶ ಪಡೆದುಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here