ಉತ್ತಮ ಅಂಕ ನಿರೀಕ್ಷಿಸಿದ್ದೆ . . . . .: ವಿಷ್ಣು ಪ್ರಸಾದ್

0

  • ಪುತ್ತೂರು: 622 ಅಂಕಗಳೊಂದಿಗೆ ರಾಜ್ಯಕ್ಕೆ ನಾಲ್ಕನೇ ಸ್ಥಾನ ಲಭಿಸುತ್ತದೆ ಎಂದು ಭಾವಿಸಿರಲಿಲ್ಲ. ಆದರೆ ಉತ್ತಮ ಅಂಕ ಲಭಿಸುತ್ತದೆ ಎಂಬ ನಿರೀಕ್ಷೆ ಇತ್ತು. ಮನೆಯಲ್ಲಿ ತಂದೆ ತಾಯಿ ನೀಡಿದ ನಿರಂತರ ಪ್ರೋತ್ಸಾಹ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ದೊರಕಿದ ಶಿಕ್ಷಕರ ಸಹಕಾರದಿಂದ ಈ ಮಟ್ಟದ ಸಾಧನೆ ತೋರಲು
    ಸಾಧ್ಯವಾಗಿದೆ. ಮುಂದಕ್ಕೆ ಪಿಯುಸಿಯಲ್ಲಿ ಪಿಸಿಎಂಬಿ ವಿಭಾಗಕ್ಕೆ ಸೇರಲು ಸಂಕಲ್ಪಿಸಿದ್ದೇನೆ. ಎಂದು ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿ, ಪೆರ್ನೆಯ ಚಂದ್ರಶೇಖರ್ ನಾಯಕ್ ವನಿತಾ ದಂಪತಿಗಳ ಮಗನಾದ ವಿಷ್ಣು ಪ್ರಸಾದ್ ಮಾದ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here