ಕುಂತೂರಿನ ಮತಗಟ್ಟೆಯಲ್ಲಿ ಮತಚಲಾಯಿಸಿದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ

0

ಕಡಬ:ಕುಂತೂರಿನ ಮತಗಟ್ಟೆಯಲ್ಲಿ ಪುತ್ತೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಮತ ಚಲಾಯಿಸಿದರು. ಹಲವು ವರ್ಷಗಳಿಂದ ತಮ್ಮ ಬೂತಿನಲ್ಲಿ ಮೊದಲ ಮತವನ್ನು ಆಶಾ‌ ತಿಮ್ಮಪ್ಪ ಅವರೇ ಚಲಾಯಿಸುದುದು ವಿಶೇಷ.

LEAVE A REPLY

Please enter your comment!
Please enter your name here