ಕಾಣಿಯೂರು: ವಿವಿಧ ಬೂತ್ ಗಳಲ್ಲಿ ಬಿರುಸಿನ ಮತದಾನ

0

ಕಾಣಿಯೂರು: ವಿಧಾನಸಭೆಯ ಚುನಾವಣೆಗೆ ಮತದಾನ ಇಂದು ಬೆಳಗ್ಗೆ 7 ಗಂಟೆಗೆ ಅರಂಭಗೊಂಡಿದ್ದು, ಕಾಣಿಯೂರು, ಬೆಳಂದೂರು, ಚಾರ್ವಾಕ, ಕುದ್ಮಾರು, ದೋಳ್ಪಾಡಿ, ನಾಣಿಲ, ಬೊಬ್ಬೆಕೇರಿ ಬೂತ್ ಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ.

LEAVE A REPLY

Please enter your comment!
Please enter your name here