ಪುಣಚ ಪರಿಯಾಲ್ತಡ್ಕ ಬೂತ್ 100, 101, 102ರಲ್ಲಿ ಮತದಾನ

0

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಪುಣಚದಲ್ಲಿ ಒಟ್ಟು 8 ಬೂತ್ ಗಳಲ್ಲಿ ಚುನಾವಣಾ ಕಾರ್ಯ ಬೆಳಗ್ಗಿನಿಂದಲೇ ಆರಂಭಗೊಂಡಿದ್ದು, ಪುಣಚ ಪರಿಯಾಲ್ತಡ್ಕ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ 100, 101, 102ರಲ್ಲಿ ಮತದಾನ ಪ್ರಗತಿಯಲ್ಲಿದೆ. ಬೆಳಗ್ಗಿನಿಂದಲೇ ಆಗಮಿಸಿದ ಮತದಾರರು ಸರದಿಯಲ್ಲಿ ನಿಂತು ತಮ್ಮ ಹಕ್ಕಿನ ಮತ ಚಲಾಯಿಸಿದರು.

LEAVE A REPLY

Please enter your comment!
Please enter your name here