ಅರಿಯಡ್ಕ ಗ್ರಾಮದ 180,181,182,183 ನೇ ಬೂತ್‌ ನಲ್ಲಿ ಮತದಾನ

0

ಪುತ್ತೂರು : ಅರಿಯಡ್ಕ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಪೆಮಜಲು 180 ನೇ ಬೂತ್ ನಲ್ಲಿ ಬೆಳಿಗ್ಗೆಯಿಂದ ಭಾರೀ ಸಂಖ್ಯೆಯ ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.ಇಲ್ಲಿ ಒಟ್ಟು 1386 ಮತದಾರರಿದ್ದಾರೆ.

180ನೇ ಬೂತ್

ಅರಿಯಡ್ಕ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಪೆಮಜಲು 181 ಬೂತ್ ನಲ್ಲಿ ನೀರಸ ಮತದಾನ ವಾಗಿದ್ದು, ಇಲ್ಲಿ ಒಟ್ಟು 828 ಮತದಾರರಿದ್ದಾರೆ.‌

181ನೇ ಬೂತ್

ಅರಿಯಡ್ಕ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಿಯಡ್ಕ 182 ಬೂತ್ ನಲ್ಲಿ ಮತದಾನವಾಗುತ್ತಿದ್ದು, ಒಟ್ಟು 914 ಮತದಾರರಿದ್ದಾರೆ.‌

182ನೇ ಬೂತ್

ಅರಿಯಡ್ಕ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಿಯಡ್ಕ 183 ನೇಬೂತ್ ನಲ್ಲಿ ನೀರಸ ಮತದಾನವಾಗುತ್ತಿದ್ದು ಒಟ್ಟು 747 ಮತದಾರರಿದ್ದಾರೆ.‌

183 ನೇ ಬೂತ್

LEAVE A REPLY

Please enter your comment!
Please enter your name here