ಜಿಡೆಕಲ್ಲು-ಬೂತ್‌ ಸಂಖ್ಯೆ 135ರಲ್ಲಿ ಮತದಾನ

0

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣೆಯೂ ಜಿಡೆಕಲ್ಲು ಶಾಲೆಯ ಬೂತ್‌ ಸಂಖ್ಯೆ 135ರಲ್ಲಿ ಮತದಾನವು ಬಿರುಸಿನಲ್ಲಿ ನಡೆಯುತ್ತಿದೆ. ಬೆಳಗ್ಗಿನಿಂದಲೇ ಆಗಮಿಸಿದ ಮತದಾರರು ಸರದಿಯಲ್ಲಿ ನಿಂತು ತಮ್ಮ ಹಕ್ಕಿನ ಮತ ಚಲಾಯಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here