ಆನಡ್ಕ ಶಾಲೆಯ ಬೂತ್‌ ಸಂಖ್ಯೆ 140ರಲ್ಲಿ ಮತದಾನ

0

ಪುತ್ತೂರು:ಕರ್ನಾಟಕ ವಿಧಾನಸಭಾ ಕ್ಷೇತ್ರದ ಚುನಾವಣೆಯೂ ಆನಡ್ಕ ಶಾಲೆಯ ಬೂತ್‌ ಸಂಖ್ಯೆ 140ರಲ್ಲಿ ಮತದಾನವು ಬಿರುಸಿನಲ್ಲಿ ನಡೆಯುತ್ತಿದೆ. ಬೆಳಗ್ಗಿನಿಂದಲೇ ಆಗಮಿಸಿದ ಮತದಾರರು ಸರದಿಯಲ್ಲಿ ನಿಂತು ತಮ್ಮ ಹಕ್ಕಿನ ಮತ ಚಲಾಯಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here