ಸುಳ್ಳಪದವು ಬೂತ್‌ ಸಂಖ್ಯೆ 205 ,206ರಲ್ಲಿ ಬಿರುಸಿನ ಮತದಾನ

0

ಬಡಗನ್ನೂರುಃ ಸುಳ್ಳಪದವು ಬೂತ್‌ ಸಂಖ್ಯೆ 205 ,206ರಲ್ಲಿ  ಮಧ್ಯಾಹ್ನ ಸುಮಾರು 11 .30 ರ ಸಮಯದಲ್ಲಿ 50% ಮತ ಚಲಾವಣೆಗೊಂಡಿದೆ .ಮತಗಟ್ಟೆಗೆ ಕಾಂಗ್ರೆಸ್ ಸಂಯೋಜಕ ಹೇಮನಾಥ ಶೆಟ್ಟಿ , ಹಾಗೂ ಅನಿತಾ ಹೇಮನಾಥ ಶೆಟ್ಟಿ ಭೇಟಿ ನೀಡಿದರು.

LEAVE A REPLY

Please enter your comment!
Please enter your name here