ಮತ ಚಲಾವಣೆಗೈದ ಸಚಿವ ಅಂಗಾರ

0

ಪುತ್ತೂರು: ಸುಳ್ಯ ಶಾಸಕ, ಮೀನುಗಾರಿಕಾ ಮತ್ತು ಬಂದರು ಖಾತೆಯ ಸಚಿವ ಎಸ್ ಅಂಗಾರರವರು 157 ನೇ ದೊಡ್ಡ ತೋಟ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದರು. ಸಚಿವರೊಂದಿಗೆ ಅವರ ಪತ್ನಿ ಮತ್ತು ಮಕ್ಕಳು ಕೂಡ ಮತದಾನಕ್ಕೆ ಆಗಮಿಸಿದರು.

LEAVE A REPLY

Please enter your comment!
Please enter your name here