ಪುತ್ತೂರು: ಮತದಾನ ಪ್ರಕ್ರಿಯೆ ನಿಧಾನಗೊಳಿಸಿದ ಮಳೆರಾಯ

0

ಪುತ್ತೂರು: ಮತದಾನ ಮುಗಿಯಲು ಕೆಲವೇ ಕ್ಷಣಗಳು ಬಾಕಿ ಇರುವಾಗಲೇ ಪುತ್ತೂರಿನ ನಾನಾ ಕಡೆಗಳಲ್ಲಿ ಸಿಡಿಲು, ಗಾಳಿ ಸಮೇತ ಜೋರು ಮಳೆಯಾಗಿತ್ತಿದ್ದು, ಇದರ ಪರಿಣಾಮವಾಗಿ ವೋಟ್‌ ಹಾಕಲೆಂದು ಕುಳಿತಿರುವ ಮತದಾರರು ಪರದಾಡುವಂತಾಗಿದೆ.

ಚುನಾವಣೆಯ ಬೂತ್‌ ಮತಗಟ್ಟೆಯ ಹೊರಗಡೆ ಆಯಾ ಪಕ್ಷದ ಮತಗಟ್ಟೆಯ ಬಳಿ ಕುಳಿತಿದ್ದ ಕಾರ್ಯಕರ್ತರೆಲ್ಲ ಸುರಕ್ಷಿತ ಸ್ಥಳಗಳನ್ನ ಆಯ್ಕೆ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here