ನಾರ್ಣಪ್ಪ ಗೌಡ ಕೋರಿಯಾರ್ ನಿಧನ

0

ಕಡಬ: 102 ನೆಕ್ಕಿಲಾಡಿ ಗ್ರಾಮದ ಕೋರಿಯಾರ್ ನಿವಾಸಿ ನಾರ್ಣಪ್ಪ ಗೌಡ (60ವ) ಅವರು ಅಸೌಖ್ಯದಿಂದ ಸ್ವಗೃಹದಲ್ಲಿ ಮೇ.10ರಂದು ನಿಧನ ಹೊಂದಿದ್ದಾರೆ.
ಮೃತರು ಪತ್ನಿ ಯಶೋಧಾ, ಪುತ್ರರಾದ ಪುಣ್ಯಕ್ಷಾ, ತೇಜಸ್, ನಿತಿನ್, ಸಹೋದರರಾದ ಡಿಂಬಯ್ಯ, ತಿಮ್ಮಪ್ಪ ಗೌಡ, ಗುಡ್ಡಪ್ಪ ಗೌಡರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here