ಶುಭವಿವಾಹ : ಅಶೋಕ- ಮಧುರಶ್ರೀ

0

ಕೆಮ್ಮಾಯಿ : ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ದಿ. ಕಾಂತಪ್ಪ ಗೌಡರ ಪುತ್ರ ಅಶೋಕ ಮತ್ತು ಮಡ್ನೂರು ಗ್ರಾಮದ ಗುರುಂಪುನಾರು ಧರ್ಣಪ್ಪ ಗೌಡರ ಪುತ್ರಿ ಮಧುರಶ್ರೀಯವರ ವಿವಾಹವು ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಶ್ರೀ ವಿಷ್ಣು ಮಂಟಪದಲ್ಲಿ ಮೆ.12ರಂದು ನಡೆಯಿತು.

LEAVE A REPLY

Please enter your comment!
Please enter your name here