ರಾಜ್ಯ ವಿಧಾನ ಸಭಾ ಚುನಾವಣೆ [email protected]

0

ಪುತ್ತೂರು: ರಾಜ್ಯ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ರಾಜ್ಯದ 122 ಕ್ಷೇತ್ರಗಳಲ್ಲಿ ಕಾಂಗ್ರೆಸ್‌, 69 ಕ್ಷೇತ್ರಗಳಲ್ಲಿ ಬಿಜೆಪಿ, 26 ಕ್ಷೇತ್ರಗಳಲ್ಲಿ ಜೆಡಿಎಸ್‌, 7 ಕ್ಷೇತ್ರಗಳಲ್ಲಿ ಇತರರು ಮುನ್ನಡೆ ಸಾಧಿಸಿದ್ದಾರೆ. ರಾಜ್ಯದ 224 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಮುಂದುವರಿದಿದೆ.

ದ.ಕ ದ ಒಟ್ಟು 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದು ಕೊಂಡಿದ್ದು, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ.

ಪುತ್ತೂರು- ಮುನ್ನಡೆ-ಅರುಣ್‌ ಕುಮಾರ್‌ ಪುತ್ತಿಲ (32226) , ಹಿನ್ನಡೆ- ಅಶೋಕ್‌ ಕುಮಾರ್ ರೈ (31670) ಆಶಾ ತಿಮ್ಮಪ್ಪ ಗೌಡ(20176)-8th Round

ಸುಳ್ಯ- ಮುನ್ನಡೆ- ಭಾಗೀರಥಿ ಮುರುಳ್ಯ(45213), ಹಿನ್ನಡೆ- ಕೃಷ್ಣಪ್ಪ(31707)-8th Round

ಬೆಳ್ತಂಗಡಿ- ಮುನ್ನಡೆ- ಹರೀಶ್‌ ಪೂಂಜ(56392),ಹಿನ್ನಡೆ- ರಕ್ಷಿತ್‌ ಶಿವರಾಂ (47950)-9th Round

ಮಂಗಳೂರು- ದಕ್ಷಿಣ- ಮುನ್ನಡೆ – ವೇದವ್ಯಾಸ್‌ ಕಾಮತ್(57121), ಹಿನ್ನಡೆ- ಜೆ ಆರ್‌ ಲೋಬೋ (35579)-10th Round

ಮಂಗಳೂರು ಉತ್ತರ- ಮುನ್ನಡೆ – ಭರತ್‌ ಶೆಟ್ಟಿ(29122), ಹಿನ್ನಡೆ- ಇನಾಯತ್‌ ಆಲಿ( 18818)

ಮಂಗಳೂರು( ಉಳ್ಳಾಲ)- ಯು.ಟಿ ಖಾದರ್‌(35494), ಹಿನ್ನಡೆ- ಸತೀಶ್‌ ಕುಂಪಲ(20248) -7Th Round

ಬಂಟ್ವಾಳ- ಮುನ್ನಡೆ- ರಾಜೇಶ್‌ ನಾಯಕ್‌ (38666), ಹಿನ್ನಡೆ- ರಮಾನಾಥ ರೈ(31920)-7th Round

ಮೂಡ ಬಿದಿರೆ-ಮುನ್ನಡೆ- ಉಮಾನಾಥ್‌ ಕೋಟ್ಯಾನ್(33735), ಹಿನ್ನಡೆ- ಮಿಥುನ್‌ ರೈ(25332)-6th Round

ಹಾಸನದಲ್ಲಿ ಜೆಡಿಎಸ್‌ ನ ಸ್ವರೂಪ್‌ ಗೆ ಗೆಲುವು ಬಿಜೆಪಿ ಪ್ರೀತಂ ಗೌಡಗೆ ಸೋಲು

ದಕ್ಷಿಣ ಕನ್ನಡದಲ್ಲಿ ಬಿಜೆಪಿಗೆ ಮೊದಲ ಜಯ-ಮಂಗಳೂರು ದಕ್ಷಿಣ ಕ್ಷೇತ್ರದ ವೇದವ್ಯಾಸ್‌ ಕಾಮತ್‌ ಜಯಭೇರಿ

LEAVE A REPLY

Please enter your comment!
Please enter your name here