ಕಛೇರಿಯಲ್ಲಿ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಅರುಣ್‌ ಕುಮಾರ್ ಪುತ್ತಿಲ ಫಲಿತಾಂಶ ವೀಕ್ಷಣೆ

0

ಪುತ್ತೂರು :ಪುತ್ತೂರಿನ ಚುಣಾವಣಾ ಫಲಿತಾಂಶ ರಂಗೇರಿದ್ದು ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ. ಅಂಕಿ ಅಂಶಗಳಲ್ಲಿ ಹಾವು ಏಣಿಯ ಆಟ ನಡೆಯುತ್ತಿದೆ.

ಈತ್ತ ವಿವಿಧ ಪಕ್ಷದ ಅಭ್ಯರ್ಥಿಗಳು ಫಲಿತಾಂಶವನ್ನು ಕಾದು ನೋಡುತ್ತಿದ್ದು ಪುತ್ತೂರಿನ ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ಅವರ ಕಛೇರಿಯಲ್ಲಿ ಅಭಿಮಾನಿಗಳು, ಕಾರ್ಯಕರ್ತರೊಂದಿಗೆ ಫಲಿತಾಂಶವನ್ನು ವೀಕ್ಷಣೆ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here