ಮೇ 17: ಝೀನತ್ ಬಕ್ಷ್ ಯತೀಂ ಖಾನಾ ವತಿಯಿಂದ ಮಂಗಳೂರಿನಲ್ಲಿ ಹಜ್‌ ತರಬೇತಿ ಶಿಬಿರ

0

ಮಂಗಳೂರು: ಝೀನತ್ ಬಕ್ಷ್ ಯತೀಂ ಖಾನಾ ವತಿಯಿಂದ ಮೇ 17ರಂದು ಬೆಳಗ್ಗೆ ಗಂಟೆ 9ರಿಂದ ಸಂಜೆ ಗಂಟೆ 5ರವರೆಗೆ ಯತೀಂ ಖಾನಾ ಹಾಲ್‌ನಲ್ಲಿ ಹಜ್ ಮತ್ತು ಉಮ್ರಾ ತರಬೇತಿ ಶಿಬಿರ ಆಯೋಜಿಸಲಾಗಿದೆ.


ದ.ಕ.ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ದುವಾ ನಿರ್ವಹಿಸಲಿದ್ದು ಅಲ್ ಹಾಜ್ ಎಸ್.ಪಿ.ಹಂಝ ಸಖಾಫಿ ಬ್ಯಾರಿ ಭಾಷೆಯಲ್ಲಿ ತರಬೇತಿ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here