ಮುಂಬೈ ಮೂಲದ ಹೆಸರಾಂತ ಮೆಟ್ರೋ ಇದರ ಸಹಸಂಸ್ಥೆ…ಪಾದರಕ್ಷೆಗಳ ಮಳಿಗೆ ವಾಕ್ ವೇ ಇಂದು ಅಧಿಕೃತ ಶುಭಾರಂಭ

0

ಪುತ್ತೂರು : ಭಾರತದ ಪ್ರಮುಖ ನಗರಗಳ ಶಾಪಿಂಗ್ ಸೆಂಟರ್ ಗಳ ಸಹಿತ , ಸುಮಾರು 60 ಕ್ಕೂ ಮಿಕ್ಕಿ ಮಳಿಗೆಯನ್ನು ತೆರೆದು , ಗ್ರಾಹಕ ಜನತೆಯ ಮೆಚ್ಚುಗೆಯ ಮಳಿಗೆಯಾಗಿ ಗುರುತಿಸಿಕೊಂಡಿರುವ ಮುಂಬೈನ ಹೆಸರಾಂತ ಪಾದರಕ್ಷೆ ಮಳಿಗೆ , ಮೆಟ್ರೋ ಬ್ರ್ಯಾಂಡ್ ಲಿಮಿಟೆಡ್ ಇದರ ಸಹಸಂಸ್ಥೆ ,ಮಂಗಳೂರಿನ ಹಂಪನಕಟ್ಟೆ ,ಸಿಟಿ ಸೆಂಟರ್ ಹಾಗೂ ಫೋರಂ ಮಹಲ್ ಮುಂತಾದೆಡೆ ವ್ಯವಹರಿಸುತ್ತಿರುವ ಪಾದರಕ್ಷೆ ಮಳಿಗೆ , ವಾಕ್ ವೇ ಇದರ ಶಾಖೆಯೂ ಇದೀಗ ಪುತ್ತೂರಿಗೂ ಹೆಜ್ಜೆ ಇಟ್ಟು , ತನ್ನ ವ್ಯವಹಾರವನ್ನು ವಿಸ್ತರಿಸಿದೆ.


ಪುತ್ತೂರಿನ ಹೃದಯ ಭಾಗದದಲ್ಲಿ ಎದ್ದು ನಿಂತಿರುವ ಜಿ.ಎಲ್ ಒನ್ ಮಾಲ್ ಇದರ ನೆಲ ಮಹಡಿಯಲ್ಲಿ ವಾಕ್ ವೇ ಕಳೆದ ಕೆಲ ದಿನಗಳಿಂದ ತನ್ನ ವ್ಯವಹಾರ ಪ್ರಾರಂಬಿಸಿದ್ದು , ಮೇ.19 ರಂದು ಅಧಿಕೃತವಾಗಿ ಶುಭಾರಂಭಗೊಳ್ಳಲಿದೆ.

ವಿಷೇಶತೆ :
ಶುಭ ಸಮಾರಂಭಗಳಿಗೆ ಧರಿಸಬಹುದಾದ ಪುರುಷರ ,ಮಹಿಳೆಯರ ಹಾಗೂ ಮಕ್ಕಳ ಅತ್ಯಾಕರ್ಷಕ ಪಾದರಕ್ಷೆಗಳು ಹಾಗೂ ಮಹಿಳೆಯರ ಹ್ಯಾಂಡ್ ಬ್ಯಾಗ್ ಗಳು ,ಪಾಕೆಟ್ ,ಬೆಲ್ಟ್ ಇವೆಲ್ಲಾ ಲಭ್ಯ.

ಯಾವೆಲ್ಲಾ ಕಂಪೆನಿಗಳು :
ಕ್ರಾಕ್ಸ್ , ಡಬ್ಲ್ಯೂ ಬ್ರ್ಯಾಂಡ್ ,ಲಿಬರ್ಟಿ , ಐ ಡಿ ಬ್ರ್ಯಾಂಡ್ ,ವಿವಡೋ , ರೆಡ್ ಚೀಫ್ ಹಾಗೂ ಕ್ಯಾಂಪಸ್ ಕಂಪೆನಿಗಳ ಶೂ ಗಳು ಮತ್ತು ಅಕ್ಸಸೇರಿಸ್ ಇಲ್ಲಿ ಸಿಗಲಿವೆ.

ಆರಂಬಿಕ ಬೆಲೆ :
ಪುರುಷ ,ಮಹಿಳೆ ಹಾಗೂ ಮಕ್ಕಳ ಪಾದರಕ್ಷೆಗಳು ರೂ.499 ರಿಂದ ಪ್ರಾರಂಭಗೊಳ್ಳಲಿದೆ.

ಸ್ಪೆಷಲ್ ಡಿಸ್ಕೌಂಟ್ :
ಇಂದಿನಿಂದ 3 ದಿನಗಳವರೆಗೆ ವಾಕ್ ವೇ ಉತ್ಪನ್ನಗಳಲ್ಲಿ 20% , ಇತರ ಕಂಪನಿಗಳ ಆಯ್ದ ಉತ್ಪನ್ನಗಳ ಖರೀದಿಗೆ 10% ರಿಯಾಯಿತಿ.

  • ಪ್ರಮುಖ ಕಂಪೆನಿಗಳ ಪಾದರಕ್ಷೆಗಳ ಸಂಗ್ರಹವಿದ್ದು , 60 ಕ್ಕೂ ಮಿಕ್ಕಿ ಪಾದರಕ್ಷೆ ಮಳಿಗೆಗಳು.
  • ಆರಂಭಿಕ ಬೆಲೆ ರೂ.499 ರಿಂದ ಪ್ರಾರಂಭ.
  • ಮೇ.19 ರಿಂದ 3 ದಿನ 20% ವರೆಗಿನ ರಿಯಾಯಿತಿ.
  • ವಿವರಗಳಿಗಾಗಿ ಮೊಬೈಲ್ ಸಂಖ್ಯೆ 9321985767.

LEAVE A REPLY

Please enter your comment!
Please enter your name here