ದ್ವಿತೀಯ ಪಿಯುಸಿ : ಬೆಟ್ಟಂಪಾಡಿ ಕಾಲೇಜಿನ ಅಬ್ದುಲ್ ಅಫ್ರಿದ್ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ

0

ಬೆಟ್ಟಂಪಾಡಿ: ಕಳೆದ ಸಾಲಿ‌ನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬೆಟ್ಟಂಪಾಡಿ ಸರಕಾರಿ ಪದವಿಪೂರ್ವ ಕಾಲೇಜಿನ ಅಬ್ದುಲ್ ಅಫ್ರಿದ್ ಕೆ. ರವರು 527 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಇವರು ಕೋನಡ್ಕ ಮಹಮ್ಮದ್ ಮತ್ತು ಹಾಜಿರಾ ದಂಪತಿ ಪುತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here