ಶುಭ ವಿವಾಹ:ಸುಧೀರ್- ನಂದಿತಾ

0

ನಿಡ್ಪಳ್ಳಿ; ನಿಡ್ಪಳ್ಳಿ ಗ್ರಾಮದ ಬರೆಂಬೊಟ್ಟು ದಿ.ನಾರಾಯಣ ಗೌಡ ವಿಶಾಲಾಕ್ಷಿ ದಂಪತಿ ಪುತ್ರ ಸುಧೀರ್ ಮತ್ತು ಬಡಗನ್ನೂರು ಗ್ರಾಮದ ಆಲಂತಡ್ಕ ಲಲಿತ ಸಂಕಪ್ಪ ಗೌಡರ ಪುತ್ರಿ ನಂದಿತಾ ಇವರ ವಿವಾಹವು ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ಮೆ.21 ರಂದು ನಡೆಯಿತು.

LEAVE A REPLY

Please enter your comment!
Please enter your name here