




ನೆಲ್ಯಾಡಿ: ಗೋಳಿತ್ತೊಟ್ಟು ಸರಕಾರಿ ಉ.ಹಿ.ಪ್ರಾ.ಶಾಲೆಯ ಜಾಗದಲ್ಲಿ ನೆಡಲಾದ ಮಿಯಾ ವಾಕಿ ಅರಣ್ಯದ 2ನೇ ವರ್ಷದ ಜಿಯೋ ಟ್ಯಾಗಿಂಗ್ ಗಣತಿ ಇತ್ತೀಚೆಗೆ ನಡೆಯಿತು.




ನಿಟ್ಟೆ ಯುನಿವರ್ಸಿಟಿಯ ಪ್ರೋಫೆಸರ್ ಸ್ಮಿತಾ ಹೆಗ್ಡೆ ಅವರ ನೇತೃತ್ವದ ತಂಡ ಗಣತಿ ನಡೆಸಿದರು. ಪರಿಸರ ಪ್ರೇಮಿ, ಮಿಯಾವಾಕಿ ಅರಣ್ಯ ನಿರ್ಮಾಣದ ರೂವಾರಿ ದುರ್ಗಾಸಿಂಗ್ ಅವರು ತಂಡಕ್ಕೆ ಮಾಹಿತಿ ನೀಡಿದರು.












