ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಂತರ್ರಾಷ್ಟ್ರೀಯ ಥೈರಾಯಿಡ್ ದಿನ – ಡಾ.ಸ್ಮಿತಾ ಎಸ್ ರಾವ್ ನೇತೃತ್ವದಲ್ಲಿ ಉಚಿತ ಥೈರಾಯಿಡ್ ತಪಾಸಣೆ

0

ಪುತ್ತೂರು:ಅಂತರ್ರಾಷ್ಟ್ರೀಯ ಥೈರಾಯಿಡ್ ದಿನದ ಪ್ರಯುಕ್ತ ಥೈರಾಯಿಡ್ ವಿಶೇಷ ತಜ್ಞರಿಂದ ಉಚಿತವಾಗಿ ಥೈರಾಯಿಡ್ ತಪಾಸಣೆ ಮತ್ತು ಪರೀಕ್ಷೆಯು ಮೇ 25ರಂದು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆಯಿತು.

ಸ್ತನ ಮತ್ತು ಥೈರಾಯಿಡ್ ಕ್ಯಾನ್ಸರ್ ಸ್ಪೆಷಲಿಸ್ಟ್ ಡಾ.ಸ್ಮಿತಾ ಎಸ್ ರಾವ್ ಅವರ ನೇತೃತ್ವದಲ್ಲಿ ಬೆಳಿಗ್ಗಿನಿಂದ ಮಧ್ಯಾಹ್ನ ತನಕ ಉಚಿತ ಥೈರಾಯಿಡ್ ತಪಾಸಣೆ ಮತ್ತು ಬೆಳಗ್ಗಿನಿಂದ ಸಂಜೆಯ ತನಕ ಉಚಿತ ಥೈರಾಯಿಡ್ ಪರೀಕ್ಷೆ ನಡೆಸಲಾಯಿತು. ನೂರಾರು ಮಂದಿ ಶಿಬಿರದ ಪ್ರಯೋಜನ ಪಡೆದರು.

LEAVE A REPLY

Please enter your comment!
Please enter your name here