ಸಬಳೂರು: ವಿದ್ಯುತ್ ತಂತಿಗಳಿಗೆ ಅಡಚಣೆಯಾಗುತ್ತಿದ್ದ ಮರ, ಗೆಲ್ಲುಗಳ ತೆರವು

0

ಕಡಬ: ಕೊಯಿಲ ಗ್ರಾಮದ ಸಬಳೂರು, ಕೊಲ್ಯ, ಓಕೆ, ಕಡೆಂಬ್ಯಾಲು, ತಿಮರೆಗುಡ್ಡೆ, ತುಂಬೆತ್ತಡ್ಕ, ಪಾನಿಯಾಲ್, ಸೀಗೆತ್ತಡಿ ಮೊದಲಾದ ಭಾಗದ ವಿದ್ಯುತ್ ಗ್ರಾಹಕರು ವಿದ್ಯುತ್ ತಂತಿಗಳಿಗೆ ಅಡಚಣೆಯಾಗುತ್ತಿದ್ದ ಮರ ಹಾಗೂ ಗೆಲ್ಲುಗಳ ತೆರವು ಕಾರ್‍ಯವನ್ನು ಮೇ 28ರಂದು ನಡೆಸಿದರು. ಪವರ್‌ಮ್ಯಾನ್ ವಿಶ್ವನಾಥ ರಾಮಕುಂಜ ಅವರ ಮಾರ್ಗದರ್ಶನದಲ್ಲಿ ಊರಿನ ವಿದ್ಯುತ್ ಗ್ರಾಹಕರು ಸುಮಾರು 2.5 ಕಿಮೀ ದೂರದವರೆಗೆ ತೆರವು ಕಾರ್‍ಯ ನಡೆಸಿದರು.

LEAVE A REPLY

Please enter your comment!
Please enter your name here