ಪುತ್ತೂರು: ಕೂರ್ನಡ್ಕ ಮದಕ ದಿ.ಡೆನ್ನಿಸ್ ಕುಟಿನ್ಹಾರವರ ಪತ್ನಿ ಹಿಲ್ಡಾ ಡಿ’ಸೋಜ(74ವ.) ರವರು ಅಸೌಖ್ಯದಿಂದ ಮೇ 31 ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಪುತ್ರಿಯರಾದ ಧರ್ಮಭಗಿನಿ ಸಿಸ್ಟರ್ ಜ್ಯೋಸ್ನಾ, ಮೋಲಿ ಕುಟಿನ್ಹಾ, ವಿನ್ನಿ ಕುಟಿನ್ಹಾ, ಪ್ರೆಸಿಲ್ಲ ಕುಟಿನ್ಹಾ, ಪುತ್ರ ಹೆರಾಲ್ಡ್ ಕುಟಿನ್ಹಾ, ಅಳಿಯಂದಿರಾದ ಗಿಲ್ಬರ್ಟ್ ಫೆರ್ನಾಂಡೀಸ್, ಎಲ್ಯಾಸ್ ಡಿ’ಸೋಜ, ಕ್ಲಿಫರ್ಡ್ ಡಿ’ಸೋಜ, ಸೊಸೆ ದೀಪಾ ರೊಡ್ರಿಗಸ್, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.