ಪುತ್ತೂರು: ಪಟ್ಟೆಯ ಪ್ರತಿಭಾ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನ ಶಾಲಾ ಮಂತ್ರಿಮಂಡಲವನ್ನು ರಚಿಸಲಾಯಿತು. ಮುಖ್ಯಮಂತ್ರಿಯಾಗಿ 10ನೇ ತರಗತಿಯ ಭವಿತಾ. ವಿ. ಪಿ. ಮತ್ತು ಉಪಮುಖ್ಯಮಂತ್ರಿಯಾಗಿ 9 ನೇ ತರಗತಿ ತನುಶ್ರೀ ರೈ ಅವರನ್ನು ಆಯ್ಕೆ ಮಾಡಲಾಯಿತು.

ಗೃಹಮಂತ್ರಿಯಾಗಿ 10 ನೇ ತರಗತಿಯ ಗೌತಮ್ , ಉಪಗ್ರಹಮಂತ್ರಿಯಾಗಿ ಮಣಿಕಂಠ (9ನೇ), ಸಾಂಸ್ಕೃತಿಕ ಮಂತ್ರಿಯಾಗಿ ರಶ್ಮಿತಾ(9ನೇ), ಶಿಕ್ಷಣ ಮಂತ್ರಿಯಾಗಿ ನವನೀತ (9ನೇ), ಉಪ ಶಿಕ್ಷಣ ಮಂತ್ರಿ ಧನ್ವಿತ್ (8ನೇ), ಆರೋಗ್ಯಮಂತ್ರಿಯಾಗಿ ಕಾರ್ತಿಕ್ (9ನೇ), ಉಪ ಆರೋಗ್ಯ ಮಂತ್ರಿಯಾಗಿ ಸಾನ್ವಿ (9ನೇ), ನೀರಾವರಿ ಮಂತ್ರಿಯಾಗಿ ನೀನಾದ್ (9ನೇ), ಉಪನೀರಾವರಿಮಂತ್ರಿ ವಿನೀತ್ (9ನೇ), ಸ್ವಚ್ಛತಾ ಮಂತ್ರಿ ಪವನ್ ಚಂದ್ರ( 9ನೇ), ಉಪ ಸ್ವಚ್ಛತಾ ಮಂತ್ರಿ ದಿಶಾ ಜೆ ರೈ (9ನೇ), ತರಗತಿ ಬಿಸಿ ಊಟದ ಮಂತ್ರಿಯಾಗಿ ಅಂಕಿತಾ (9ನೇ), ಬಿಸಿ ಊಟ ಉಪ ಮಂತ್ರಿ ತನುಶ್ರೀಬಿ (9ನೇ), ಕ್ರೀಡಾ ಮಂತ್ರಿಯಾಗಿ ವೀಕ್ಷಾ (9ನೇ), ಉಪ ಕ್ರೀಡಾ ಮಂತ್ರಿಯಾಗಿ ರಿಕೇಶ್ (9ನೇ), ಕೃಷಿ ಮಂತ್ರಿಯಾಗಿ ರಶೀದ್ (9ನೇ), ಯಜ್ಞೇಶ್ (9ನೇ), ತರಗತಿ, ಅಶ್ವಥ್ (9ನೇ), ಉಪ ಕೃಷಿಮಂತ್ರಿಯಾಗಿ ಲಕ್ಷ್ಮೀಶ (8ನೇ), ಸೃಜನ್ (8ನೇ), ತಪ್ಸೀರ್ (8ನೇ), ಮತ್ತು ಧೀರಜ್ 9ನೇ ತರಗತಿ ಇವರು ಆಯ್ಕೆಯಾಗಿದ್ದಾರೆ.