ಪುತ್ತೂರು: ಇಲ್ಲಿನ ಮುಖ್ಯರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಮಾನಸ ಟೈಮ್ಸ್ ಮತ್ತು ಅಪ್ಟಿಕಲ್ಸ್ನಲ್ಲಿ ಟೈಟಾನ್ ವಾಚುಗಳ ಮೇಲೆ ಶೇ.25 ವಿಶೇಷ ರಿಯಾಯಿತಿ ಸೌಲಭ್ಯವಿದೆ. ಜೂ.15ರಿಂದ ಈ ಸೌಲಭ್ಯ ಆರಂಭಗೊಂಡಿದ್ದು ಜೂ.25ರವರೆಗೆ ಲಭ್ಯವಿದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.