ಈಶ್ವರಮಂಗಲ ಪುಳಿತ್ತಡಿ ನಿವಾಸಿ ಕಮಲ ನಿಧನ

0

ಪುತ್ತೂರು: ಈಶ್ವರಮಂಗಲ ಪುಳಿತ್ತಡಿ ನಿವಾಸಿ ಪೂರ್ಣಾತ್ಮರಾಮ್‌ರವರ ಮಾತೃಶೀ ದಿ. ಜನಾರ್ದನ ಮಾಸ್ಟರ್‌ರವರ ಪತ್ನಿ ಕಮಲ (90ವರ್ಷ) ಜೂ. 26ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಮಗ, ಸೊಸೆ ಜಯಂತಿ, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here