ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಜು. 3ರಿಂದ ಡಿಪ್ಲೊಮಾ (ಐ.ಟಿ.ಐ) ಕೋರ್ಸುಗಳು, ಮಾಂಟೆಸರಿ/ನರ್ಸರಿ ಶಿಕ್ಷಕಿಯರ ಕೋರ್ಸು

0

ಆರಂಭಗೊಳ್ಳಲಿರುವ ತರಗತಿಗಳು
ಮಾಂಟೆಸರಿ/ನರ್ಸರಿ ಶಿಕ್ಷಕಿಯರ ತರಬೇತಿ
ಡಿಪ್ಲೊಮ ಇನ್ ಫೈಯರ್ ಆಂಡ್ ಸೇಫ್ಟಿ
ಬಿಲ್ಡಿಂಗ್ ಮ್ಯಾನೇಜ್ಮೆಂಟ್/ ಆಟೋಮೇಷನ್ ಸಿಸ್ಟಮ್ಸ್
ಎ.ಸಿ ರೆಫ್ರೀಜರೇಶನ್ ಆಂಡ್ ಹೆಚ್.ವಿ.ಎ.ಸಿ(ಸೆಂಟ್ರಲ್ ಎ.ಸಿ)

ಪುತ್ತೂರಿನ ಹೃದಯ ಭಾಗದ ಶ್ರೀ ಧರ್ಮಸ್ಥಳ ಕಟ್ಟಡದ 2ನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ಪ್ರಸ್ತುತ 16ನೇ ವರ್ಷದ ಸಂಭ್ರಮಾಚರಣೆಯಲ್ಲಿ ಪುತ್ತೂರು ಹಾಗೂ ಆಸುಪಾಸಿನ ವಿದ್ಯಾರ್ಥಿಗಳಿಗಾಗಿ ಮಂಗಳೂರಿನ ಪ್ರತಿಷ್ಟಿತ ಹಾಗೂ ಟೆಕ್ನಾಲಜಿ ಕ್ಷೇತ್ರದಲ್ಲಿ ವಿಶೇಷ ಪರಿಣತಿ ಪಡೆದ ಕೋಸ್ಟಲ್ ಇನ್ಸ್ಟಿಟ್ಯೂಟ್ ಆಫ್ ಡಿಪ್ಲೊಮಾ ಹಾಗೂ ಮಾಂಟೆಸರಿ/ನರ್ಸರಿ ತರಗತಿಗಳು ಜುಲೈ 3 ರಿಂದ ಆರಂಭಗೊಳ್ಳಲಿದೆ. ಸುಮಾರು 30 ವರ್ಷಗಳಿಂದಲೂ ಹೆಚ್ಚು ಅನುಭವ ಹೊಂದಿರುವ, ವಿದೇಶದಲ್ಲಿ ಪರಿಣತಿ ಪಡೆದ ನುರಿತ ಉಪನ್ಯಾಸಕ ವೃಂದದವರು ತರಬೇತಿ ನಡೆಸಿಕೊಡಲಿದ್ದಾರೆ. ಅಲ್ಲದೆ ಇಲ್ಲಿ ಐ.ಟಿ.ಐ ಹಾಗೂ ಡಿಪ್ಲೊಮಾ ವಿಭಾಗದಲ್ಲಿ ಸರ್ಟಿಫಿಕೇಟ್ ಕೋರ್ಸುಗಳನ್ನು ಹಾಗೂ ಟೆಕ್ನಿಕಲ್ ಕೋರ್ಸುಗಳನ್ನು ಒದಗಿಸಲಾಗುವುದು. ಅಂತಿಮ ವರ್ಷದ ಡಿಪ್ಲೊಮಾ ಮತ್ತು ಬಿ.ಎ/ಬಿ.ಟೆಕ್, ಎಂ.ಟೆಕ್ ಡಿಪ್ಲೊಮಾ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ವಿದ್ಯಾರ್ಥಿಗಳವರೆಗೆ ಕಾರ್ಯಾಗಾರವನ್ನು ಒದಗಿಸುತ್ತೇವೆ. ಮಾಂಟೆಸರಿ/ನರ್ಸರಿ ಶಿಕ್ಷಕಿಯರ ತರಬೇತಿಯಲ್ಲಿ ಪಾಠಕ್ಕೆ ಪೂರಕವಾದ ವಾತಾವರಣದ ಜೊತೆಗೆ ಪ್ರತಿಷ್ಟಿತ ಶಾಲೆಗಳಲ್ಲಿ ಇಂಟರ್ನ್‌ಶಿಪ್ ತರಗತಿಯನ್ನು ನಡೆಸಲು ಅವಕಾಶ ಜೊತೆಗೆ ಇಂಗ್ಲೀಷ್ ಸಂವಹನ ಹಾಗೂ ಉಚಿತ ಕಂಪ್ಯೂಟರ್ ಕೋರ್ಸುಗಳನ್ನು ನೀಡಲಾಗುವುದು ಎಂದು ಈ ವಿಭಾಗದ ಮುಖ್ಯಸ್ಥರಾದ ನಿಕೋಲಸ್ ಗೋವಿಸ್ ಮತ್ತು ವಿನಿಟಾ ಗೋವಿಸ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here