ದೊಲ್ಲ ಯಾನೆ ಕೊರಗಪ್ಪ ಗೌಡ ನಿಧನ

0



ರಾಮಕುಂಜ: ಕಡಬ ತಾಲೂಕಿನ ಕೊಲ ಗ್ರಾಮದ ಕಾಯರಟ್ಟ ನಿವಾಸಿ ದೊಲ್ಲ ಯಾನೆ ಕೊರಗಪ್ಪ ಗೌಡ(96ವ.)ರವರು ಅಲ್ಪ ಕಾಲದ ಅಸೌಖ್ಯದಿಂದ ಜೂ.29ರಂದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರಿಗೆ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ.

LEAVE A REPLY

Please enter your comment!
Please enter your name here