ಬಾರೀ ಮಳೆಗೆ ತೋಡಾದ ನೆಲ್ಲಿಕಟ್ಟೆ ರೋಡ್

0

ಪುತ್ತೂರು: ಪುತ್ತೂರು ಸೇರಿದಂತೆ ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದ ಬಾರಿ ಮಳೆಯಾಗುತ್ತಿದೆ. ಜುಲೈ.5ರ ವರೆಗೆ ಜಿಲ್ಲೆಯಲ್ಲಿ ಬಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ. ಇಂದು ಸಂಜೆ ವೇಳೆಗೆ ಪುತ್ತೂರಿನಲ್ಲಿ ಬಾರೀ ಮಳೆಯಾಗಿದ್ದು, ನಗರದ ನೆಲ್ಲಿಕಟ್ಟೆಯ ರಸ್ತೆಯಲ್ಲಿಯೇ ಮಳೆ ನೀರು ಹರಿದು ಹೋಗುವ ಮೂಲಕ ರಸ್ತೆ ತೋಡಿನಂತಾಗಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದ ಕಾರಣ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದರು.

LEAVE A REPLY

Please enter your comment!
Please enter your name here