ಶಾಲಾ ವಿದ್ಯಾರ್ಥಿ ನಾಯಕನಾಗಿ ಮಹಮ್ಮದ್ ರಿಝ್ವಾನ್ ಆಯ್ಕೆ
ಪುತ್ತೂರು : ಪ್ರಸಕ್ತ ಶೈಕ್ಷಣಿಕ ವರ್ಷ 2023-24 ನೇ ಸಾಲಿನ ಬುಶ್ರಾ ಆಂಗ್ಲ ಮಾಧ್ಯಮ ಶಾಲೆಯ ಮಂತ್ರಿಮಂಡಲ ರಚನೆಗೆ ಚುನಾವಣೆ ನಡೆದಿದ್ದು ,ವಿದ್ಯಾರ್ಥಿ ನಾಯಕನಾಗಿ ಮಹಮ್ಮದ್ ರಿಝ್ವಾನ್ ನೆಟ್ಟಾರು ಆಯ್ಕೆ ಗೊಂಡಿರುತ್ತಾರೆ.ಸ್ಪೀಕರ್ ಆಗಿ ಫಾತಿಮತ್ ಶಬ , ವಿದ್ಯಾರ್ಥಿ ಉಪನಾಯಕಿಯಾಗಿ ಫಾತಿಮತ್ ಶೈಮ ,ಉಪಸಭಾಪತಿಯಾಗಿ ಫಾತಿಮತ್ ಅಶ್ಫಾನ , ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕನಾಗಿ ಮಹಮ್ಮದ್ ಖಲಂದರ್ ಹನೂನ್ ಆಯ್ಕೆಗೊಂಡಿರುತ್ತಾರೆ .ವಿರೋಧ ಪಕ್ಷದ ನಾಯಕಿಯಾಗಿ ಆಯಿಷತ್ ಜೈಝ , ಫಾತಿಮತ್ ಮಿನ್ನತ್, ನಾಯಕನಾಗಿ ಜಿತೇಶ್ ಕೆ ಟಿ ಆಯ್ಕೆ ಯಾಗಿರುತ್ತಾರೆ.ಶಿಕ್ಷಣ ಮಂತ್ರಿ ಗಳಾಗಿ ಮಹಮ್ಮದ್ ಆತಿಕ್ ರಹ್ಮಾನ್ , ಫಾತಿಮತ್ ಫೌಝಿಯಾ , ಶಿಸ್ತು ಮಂತ್ರಿ ಗಳಾಗಿ ಫಾತಿಮತ್ ನಸ್ರಿಯಾ , ಪಿ ಎಂ ಮಹಮ್ಮದ್ ನಮ್ಶಿಮ್ , ಆಯಿಷತ್ ಸಫಾನ , ಆರೋಗ್ಯ ಮಂತ್ರಿಗಳಾಗಿ ಇಯಾಝ್ ಇಬ್ರಾಹೀಂ , ಮಹಮ್ಮದ್ ಫರ್ಹಾನ್ , ಮೊಹ್ಸಿನ , ಫಾತಿಮತ್ ಅಫೀಫ , ಕ್ರೀಡಾ ಮಂತ್ರಿಗಳಾಗಿ ಮಹಮ್ಮದ್ ಅಫ್ರಾಹ್ , ಮಹಮ್ಮದ್ ನಿಹಾಲ್ , ಸಾಂಸ್ಕೃತಿಕ ಮಂತ್ರಿ ಗಳಾಗಿ ಆಯಿಷತ್ ಮುಸೈನ , ಫಸ್ನ ಫಾತಿಮಾ , ವಾರ್ತಾ ಹಾಗೂ ಸಂವಹನ ಮಂತ್ರಿಗಳಾಗಿ ಹಝ್ರತ್ ಹನ , ಸಫಾ ಫಾತಿಮಾ ಆಯ್ಕೆ ಗೊಂಡಿರುತ್ತಾರೆ.