ಕೂರ್ನಡ್ಕ: ಅಪಘಾತದಲ್ಲಿ‌ ಮೃತಪಟ್ಟ ವಿದ್ಯಾರ್ಥಿನಿ ಮನೆಗೆ ಶಾಸಕ ಅಶೋಕ್‌ ಕುಮಾರ್‌ ರೈ ಭೇಟಿ

0

ಪುತ್ತೂರು:ಇತ್ತಿಚೆಗೆ ಅಪಘಾತದಲ್ಲಿ‌ ಮೃತಪಟ್ಟ ವಿದ್ಯಾರ್ಥಿನಿ ಕೂರ್ನಡ್ಕದ ಹನಾ ಎಂಬವರ ಮನೆಗೆ ಶಾಸಕ ಅಶೋಕ್‌ ಕುಮಾರ್‌ ರೈ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ತಿಳಿಸಿದರು.

LEAVE A REPLY

Please enter your comment!
Please enter your name here