ಸಂಪ್ಯ ಎಸ್.ಎ.‌ ಬಿಲ್ಡಿಂಗ್ ನಲ್ಲಿ ಅರ್ಥ್‌ಮೂವಿಂಗ್ ಮೆಷಿನ್ ಬಿಡಿಭಾಗಗಳ ‘ಮಾತೃಶ್ರೀ ಸ್ಪೇರ್ ಪಾರ್ಟ್ಸ್’ ಶುಭಾರಂಭ

0

ಪುತ್ತೂರು: ಅರ್ಥ್‌ಮೂವಿಂಗ್ ಮೆಷಿನ್‌ಗಳ ಬಿಡಿಭಾಗಗಳ ಮಾರಾಟ ಕೇಂದ್ರವಾದ ‘ಮಾತೃಶ್ರೀ ಸ್ಪೇರ್ ಪಾರ್ಟ್ಸ್’ ಸಂಪ್ಯ ಎಸ್.ಎ. ಬಿಲ್ಡಿಂಗ್ ನಲ್ಲಿ ಜು. 14 ರಂದು ಶುಭಾರಂಭಗೊಂಡಿತು.


ಜೆಸಿಬಿ, ಟಾಟಾ, ಸಿಎಟಿ, ಸ್ಯಾನಿ, ಬಾಬ್‌ಕಾಟ್, ಹುಂಡೈ, ಹೋಸ್ ಕಂಪೆನಿಗಳ ಎಲ್ಲಾ ಅರ್ಥ್‌ಮೂವಿಂಗ್ ಮೆಷಿನ್ ಗಳ ಬಿಡಿಭಾಗಗಳು ಇಲ್ಲಿ ದೊರೆಯಲಿವೆ. ಅಲ್ಲದೇ ಹೈಡ್ರೋಲಿಕ್ ಆಯಿಲ್, ಎಂಜಿನ್ ಆಯಿಲ್, ಆಯಿಲ್ ಫಿಲ್ಟರ್ಸ್, ಗ್ರೀಸ್ ಇನ್ನಿತರ ಎಲ್ಲಾ ಸಾಮಾಗ್ರಿಗಳು ಇಲ್ಲಿ ದೊರೆಯಲಿವೆ ಎಂದು ಮ್ಹಾಲಕ ವಿಶ್ವಕುಮಾರ್ ರೈ ಪಿ.ಜಿ. ಇದೇ ವೇಳೆ ತಿಳಿಸಿದರು‌. ಗಣಹೋಮ ನಡೆಸುವುದರ ಮೂಲಕ ನೂತನ ಸಂಸ್ಥೆ ಶುಭಾರಂಭಗೊಂಡಿತು.

LEAVE A REPLY

Please enter your comment!
Please enter your name here