ಬ್ಯಾಂಕ್ ಆಪ್ ಬರೋಡದ 116 ನೇ ಸ್ಥಾಪಕ ದಿನಾಚರಣೆ

0

ಪುತ್ತೂರು: ಬ್ಯಾಂಕ್ ಆಪ್ ಬರೋಡದ 116 ನೇ ಸ್ಥಾಪಕ ದಿನಾಚರಣೆಯನ್ನು ಪುತ್ತೂರು ಕೆ ಪಿ ಕಾಂಪ್ಲೆಕ್ಸ್ ನಲ್ಲಿರು ಪ್ರಧಾನ ಕಚೇರಿಯಲ್ಲಿ ಆಚರಿಸಲಾಯಿತು.


ಬ್ಯಾಂಕ್ ನ ಹಿರಿಯ ಗ್ರಾಹಕರಾಗಿರುವ ಡಾ. ಬದ್ರಿನಾಥ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಬ್ಯಾಂಕ್ ನ ಸಹಾಯಕ ವ್ಯವಸ್ಥಾಪಕಿ ಶಾಲಿನಿ ಸಹಿತ ಸಿಬ್ಬಂದಿಗಳು, ಗ್ರಾಹಕರು ಉಪಸ್ಥಿತರಿದ್ದರು. ಕಿರಣ್ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here