ಐತ್ತೂರು ಗ್ರಾ.ಪಂ ಮಾಜಿ ಅಧ್ಯಕ್ಷೆ ಶ್ಯಾಮಲಾರಿಗೆ ಪತಿ ವಿಯೋಗ

0

ಕಡಬ: ಐತ್ತೂರು ಗ್ರಾಮದ ಮೂಜೂರು ಕೊಂಡೆಮನೆ ನಿವಾಸಿ ಮೋನಪ್ಪ ಗೌಡ(.ವ) ಅವರು ಜು.ರಂದು ನಿಧನರಾದರು. ಮೃತರು ಪತ್ನಿ ಐತ್ತೂರು ಗ್ರಾ.ಪಂ ಮಾಜಿ ಅಧ್ಯಕ್ಷೆ ಶ್ಯಾಮಲಾ ಕೆ, ಪುತ್ರ ಜೀವನ್ ಹಾಗೂ ಪುತ್ರಿ ಜೀವಿತಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here