ಮಾಂಡೋವಿ ಮೋಟಾರ್‍ಸ್ ಉಪ್ಪಿನಂಗಡಿ ಶಾಖೆಯಿಂದ ಆಷಾಢ ಧಮಾಕ ಮೆಗಾ ಎಕ್ಸ್‌ಚೇಂಜ್, ಲೋನ್ ಮೇಳ

0

ಪುತ್ತೂರು: ಮಾಂಡೋವಿ ಮೋಟರ್‍ಸ್ ಪ್ರೈ.ಲಿ ಉಪ್ಪಿನಂಗಡಿ ಶಾಖೆಯ ಆಷಾಢ ಧಮಾಕ ಮೆಗಾ ಎಕ್ಸ್‌ಚೇಂಜ್ ಮತ್ತು ಲೋನ್ ಮೇಳ ಇಲ್ಲಿನ ದರ್ಬೆಯಲ್ಲಿ ಗೂಡ್ಸ್ ಚಾಲಕ ಮಾಲಕರ ಸಂಘದ ಪರಿಸರದಲ್ಲಿ ನಡೆಯಿತು. ಮೇಳವನ್ನು ದರ್ಬೆ ಗೂಡ್ಸ್ ಚಾಲಕ ಮಾಲಕ ಸಂಘದ ಅಧ್ಯಕ್ಷ ದಿನೇಶ್ ನಾಯ್ಕ್‌ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಿಮ ಕಾರ್ ಎಸಿ ಮಾಲಕ ಪ್ರಕಾಶ್ ರೈ ಮತ್ತು ಆದಮ್ ಉಪಸ್ಥಿತರಿದ್ದರು. ಮಾಂಡೋವಿ ಮೋಟಾರ್‍ಸ್ ಉಪ್ಪಿನಂಗಡಿ ಶಾಖೆಯ ಸುಮಿತ್ ಎನ್, ಹರಿಕಿರಣ್ ರೈ ಎನ್, ರಾಜೇಶ್ ಎನ್.ಎಸ್ ಮತ್ತು ಮನೋಹರ ಎಂ ಉಪಸ್ಥಿತರಿದ್ದರು. ಹರ್ಷ ರೈ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here