ಇಲಾಖಾ ಮಾಹಿತಿ – 25/07/2023

0

ಅಧಿಕಾರಿಗಳ ಕಾರ‍್ಯಕ್ರಮ


ದ. ಕ. ಜಿಲ್ಲಾಧಿಕಾರಿ :
ಕಛೇರಿ ಕಾರ‍್ಯ
ಜಿ.ಪಂ. ಸಿ.ಇ.ಒ : ಕಛೇರಿ ಕಾರ‍್ಯ
ಡಿ.ಹೆಚ್.ಒ : ಕಛೇರಿ ಕಾರ‍್ಯ
ಡಿ.ಡಿ.ಪಿ.ಐ : ಕರೆಗೆ ಸಿಗುತ್ತಿಲ್ಲ
ಪುತ್ತೂರು ಎಸಿ : ಪುತ್ತೂರು
ತಹಶೀಲ್ದಾರ್ ಪುತ್ತೂರು : ಮೈಸೂರು
ತಹಶೀಲ್ದಾರ್ ಕಡಬ : ಕರೆ ಸ್ವೀಕರಿಸಿಲ್ಲ
ತಾ. ಪಂ. ಇ.ಓ ಪುತ್ತೂರು, ಕಡಬ : ಕರೆ ಸ್ವೀಕರಿಸಿಲ್ಲ
ಬಿ.ಇ.ಓ. : ರಜೆ
ಸಿ.ಡಿ.ಪಿ.ಓ : ಕಡಬ ಮತ್ತು ಪುತ್ತೂರು
ಟಿ.ಎಚ್.ಒ : ಪುತ್ತೂರು
ನಗರಸಭಾ ಪೌರಾಯುಕ್ತರು : ಪುತ್ತೂರು
ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ : ಕಛೇರಿ ಕಾರ‍್ಯ
ಸಮಾಜ ಕಲ್ಯಾಣಾಧಿಕಾರಿ: ಕರೆ ಸ್ವೀಕರಿಸುತ್ತಿಲ್ಲ
ಮೆಸ್ಕಾಂ ಇಇ : ಕಛೇರಿ ಕಾರ‍್ಯ
ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ: ಕಛೇರಿ ಕಾರ‍್ಯ
ಸಹಾಯಕ ಕೃಷಿ ನಿರ್ದೇಶಕರು: ಕಛೇರಿ ಕಾರ‍್ಯ
ತೋಟಗಾರಿಕಾ ಇಲಾಖಾ ಸಹಾಯಕ ನಿರ್ದೇಶಕರು : ಕ್ಷೇತ್ರ ಕಾರ‍್ಯ
ಜಿ.ಪಂ. ಇಂಜಿನಿಯರಿಂಗ್ ಇಲಾಖಾ ಸಹಾಯಕ ಕರ‍್ಯನಿರ್ವಾಹಕ ಇಂಜಿನಿಯರ್: ಪುತ್ತೂರು
ಪಿಡಬ್ಲ್ಯುಡಿ ಇ.ಇ: ರಾಜ್ಯ ಮುಖ್ಯ ಹೆದ್ದಾರಿ ನಿರ್ವಹಣೆ ಮತ್ತು ಜಿಲ್ಲಾ ರಸ್ತೆ ನಿರ್ವಹಣೆ
ಪಶುಸಂಗೋಪನಾ ಇಲಾಖಾ ಸಹಾಯಕ ನಿರ್ದೇಶಕರು:ಕಛೇರಿ ಕಾರ‍್ಯ
ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ: ಕರೆ ಸ್ವೀಕರಿಸುತ್ತಿಲ್ಲ
ಹಿರಿಯ ಉಪನೋಂದಣಾಧಿಕಾರಿ: ಕಛೇರಿ ಕಾರ‍್ಯ
ಎಪಿಎಂಸಿ ಕಾರ‍್ಯದರ್ಶಿ : ಕಛೇರಿ ಕಾರ‍್ಯ
ಉಪ್ಪಿನಂಗಡಿ ಉಪತಹಶೀಲ್ದಾರ್: ಕಛೇರಿ ಕಾರ‍್ಯ
ಆರ್.ಐ ಪುತ್ತೂರು : ಪುತ್ತೂರು
ಆರ್. ಐ ಉಪ್ಪಿನಂಗಡಿ : ಕಛೇರಿ ಕಾರ‍್ಯ
ಆರ್.ಐ ಕಡಬ : ಮಾಹಿತಿ ಲಭ್ಯವಿಲ್ಲ

ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ
ಅರಿಯಡ್ಕ, ಬಲ್ನಾಡು, ನರಿಮೊಗರು, ಕುಡಿಪ್ಪಾಡಿ, 34ನೇ ನೆಕ್ಕಿಲಾಡಿ, ನಿಡ್ಪಳ್ಳಿ, ಕೆದಿಲ, ಹಿರೇಬಂಡಾಡಿ, ಸವಣೂರು, ಬನ್ನೂರು, ಕೆಯ್ಯೂರು, ಮಾಣಿಲ, ಕರೋಪಾಡಿ, ಆಲಂಕಾರು, ಕಡಬ, ಬಳ್ಪ, ಕೆದಂಬಾಡಿ, ಬೆಳಂದೂರು, ನೂಜಿಬಾಳ್ತಿಲ, ಕಾಣಿಯೂರು, ನೆಲ್ಯಾಡಿ, ಉಪ್ಪಿನಂಗಡಿ :
ಕಛೇರಿ ಕಾರ‍್ಯ
ಐತ್ತೂರು : ಸಾಮಾನ್ಯ ಸಭೆ
ಬಿಳಿನೆಲೆ, ಕಬಕ, ವಿಟ್ಲಮುಡ್ನೂರು, ಮರ್ದಾಳ, ಇಡ್ಕಿದು, ಕೊಳ್ತಿಗೆ, ಕೊಂಬಾರು, ನೆಟ್ಟಣಿಗೆಮುಡ್ನೂರು, ಅನಂತಾಡಿ, ಒಳಮೊಗ್ರು, ಕೌಕ್ರಾಡಿ, ಕನ್ಯಾನ, ಮುಂಡೂರು, ವಿಟ್ಲಪಡ್ನೂರು, ನೆಟ್ಲಮುಡ್ನೂರು : ಕರೆ ಸ್ವೀಕರಿಸುತ್ತಿಲ್ಲ
ಕೊಯಿಲ, ಕೋಡಿಂಬಾಡಿ, ರಾಮಕುಂಜ, ಪೆರಾಬೆ, ಬೆಟ್ಟಂಪಾಡಿ, ಆರ್ಯಾಪು, ಕುಟ್ರುಪ್ಪಾಡಿ, ಬಡಗನ್ನೂರು, ಬಜತ್ತೂರು, ಪೆರುವಾಯಿ, ಪಾಣಾಜೆ, ಗೋಳಿತೊಟ್ಟು, ಶಿರಾಡಿ, ಕೊಣಾಜೆ : ಕರೆಗೆ ಸಿಗುತ್ತಿಲ್ಲ

ಗ್ರಾಮ ಆಡಳಿತಾಧಿಕಾರಿ
ಇರ್ದೆ, ಬೆಟ್ಟಂಪಾಡಿ,ಕೊಳ್ತಿಗೆ
: ಕರೆಸ್ವೀಕರಿಸಿಲ್ಲ
ಕೆದಂಬಾಡಿ, ಕೆಮ್ಮಿಂಜೆ :ಕೆದಂಬಾಡಿ
ಸರ್ವೆ, ಮುಂಡೂರು : ಕಛೇರಿ ಕಾರ‍್ಯ
ನೆ.ಮುಡ್ನೂರು,ಪಡುವನ್ನೂರು:ನೆ.ಮುಡ್ನೂರು
ಪಾಣಾಜೆ, ನಿಡ್ಪಳಿ : ಕರೆಸ್ವೀಕರಿಸಿಲ್ಲ
ಅರಿಯಡ್ಕ, ಮಾಡ್ನೂರು, ಕುರಿಯ: ಕಛೇರಿ ಕಾರ‍್ಯ
ನರಿಮೊಗ್ರು, ಶಾಂತಿಗೋಡು, ಒಳಮೊಗ್ರು: ಕಛೇರಿ ಕಾರ‍್ಯ
ಕುಡಿಪ್ಪಾಡಿ,ಹಿರೇಬಂಡಾಡಿ ಕೋಡಿಂಬಾಡಿ, ಬೆಳ್ಳಿಪ್ಪಾಡಿ, ನಿಡ್ಪಳಿ, ಬಲ್ನಾಡು,ಕೆಯ್ಯೂರು ಉಪ್ಪಿನಂಗಡಿ, ಬಜತ್ತೂರು, ಕಬಕ, ಪಡ್ನೂರು : ಕರೆಸ್ವೀಕರಿಸಿಲ್ಲ.

LEAVE A REPLY

Please enter your comment!
Please enter your name here