ಬನ್ನೂರು: ಮಳೆಯಿಂದಾಗಿ ಹಲವೆಡೆ ಹಾನಿ

0

ಬನ್ನೂರು: ಮಳೆಯಿಂದಾಗಿ ಹಲವೆಡೆ ಹಾನಿಯಾಗಿದೆ.ಅನಿಲಕೋಡಿ, ಕಂಜೂರು ರಸ್ತೆ ಬದಿಯ ಧರೆಗಳು ಕುಸಿಯುತ್ತಿದೆ.

ಇನ್ನೂ ಇಂದು ಬೆಳಿಗ್ಗೆ ಬನ್ನೂರಿನ ಮಸೀದಿಯ ಬಳಿ ವಿದ್ಯುತ್‌ ತಂತಿಗೆ ಮರ ಬಿದ್ದು ಹಾನಿಯಾಗಿದೆ.

ಬನ್ನೂರಿನ ಮಸೀದಿಯ ಬಳಿ ವಿದ್ಯುತ್‌ ತಂತಿಗೆ ಮರ ಬಿದ್ದಿರುವುದು

LEAVE A REPLY

Please enter your comment!
Please enter your name here