ಉಪ್ಪಿನಂಗಡಿ: ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯ ಮಠ ಸಫಾ ನಗರದಲ್ಲಿ ಅಶ್ರಫ್ ಎಂಬವರ ಮನೆ ಹಿಂಬದಿಯ ಧರೆ ಗುರುವಾರ ನಸುಕಿನ ಜಾವ ಕುಸಿದು ಬಿದ್ದಿದ್ದು, ಮನೆ ಅಪಾಯ ಸ್ಥಿತಿಯಲ್ಲಿದೆ.