ಚಾಕೋಟಡಿಯಲ್ಲಿ ಗ್ಯಾಸ್‌ ಟ್ಯಾಂಕರ್‌ ಸ್ಕಿಡ್ – ಸಂಚಾರದಲ್ಲಿ ಅಡಚಣೆ

0

ಪುತ್ತೂರು: ಪುತ್ತೂರು ಹೊರವಲಯದ ಮಿತ್ತೂರಿನ ಎಮಾಜೆಯಲ್ಲಿರುವ ಕೊಂಕಣ್ ಗ್ಯಾಸ್ ಕಂಪನಿಗೆ ಅನಿಲ ತುಂಬಿ ಕೊಂಡು ಹೋಗುತ್ತಿದ್ದ ಗ್ಯಾಸ್‌ ಟ್ಯಾಂಕರ್‌ ಚಾಕೋಟಡಿ ಎಂಬಲ್ಲಿ ಸ್ಕಿಡ್ ಆಗಿ ರಸ್ತೆ ಬದಿಗೆ ವಾಲಿ ನಿಂತಿದೆ. ಇದರಿಂದ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದ್ದು, ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿದೆ.

LEAVE A REPLY

Please enter your comment!
Please enter your name here