ಗ್ರಾಹಕರಿಗೆ ಸಿಗಲಿದೆ ‘1% ಮೇಕಿಂಗ್ ಚಾರ್ಜಸ್’ ಸಹಿತ ಭರಪೂರ ಕೊಡುಗೆ
ಪುತ್ತೂರು: 35ವರ್ಷಗಳ ಸೇವಾ ಪರಂಪರೆ ಮತ್ತು ವಿಶ್ವಾಸವನ್ನು ಹೊಂದಿರುವ ‘ಟೋಪ್ಕೊ ಝಂಝ’ ಜ್ಯುವೆಲ್ಲರಿಯ ಪುತ್ತೂರಿನ ಕೋರ್ಟ್ ರಸ್ತೆಯ
ಫಾರ್ಚೂನ್ ಮಾಲ್ ನಲ್ಲಿರುವ ಶಾಖೆಯ ಏಳನೇ ವರ್ಷಾಚರಣೆ ಪ್ರಯುಕ್ತ ಗ್ರಾಹಕರಿಗೆ ‘1% ಮೇಕಿಂಗ್ ಚಾರ್ಜಸ್’ ಅನ್ನುವ ವಿಶೇಷ ಕೊಡುಗೆಗಳನ್ನು ನೀಡಲು ಆರಂಭಿಸಿದ್ದು, ಈ ಕೊಡುಗೆ ಆ.1ರಿಂದ ಆರಂಭಗೊಂಡು ಆ.7ರಂದು ಕೊನೆಗೊಳ್ಳಲಿದೆ.
ಟೋಪ್ಕೊ ಸಂಸ್ಥೆಯು ‘1% ಮೇಕಿಂಗ್ ಚಾರ್ಜಸ್’ ಅನ್ನುವ ಕೊಡುಗೆಯನ್ನು ಗ್ರಾಹಕರ ವೈವಾಹಿಕ ಸನ್ನಿವೇಶಗಳನ್ನು ಮತ್ತಷ್ಟು ಸಂಭ್ರಮವಾಗಿಸುವ ನಿಟ್ಟಿನಲ್ಲಿ ಆಯೋಜನೆ ಮಾಡಿದೆ. ಈ ವಿಶೇಷ ಕೊಡುಗೆ ವಿವಾಹಕ್ಕಾಗಿ ಚಿನ್ನಾಭರಣ ಖರೀದಿ ಮಾಡುವ ಗ್ರಾಹಕರಿಗೆ ನೀಡಲಾಗುತ್ತಿದ್ದು, ಮದುವೆ ಆಭರಣ ಖರೀದಿಗಾಗಿ ಮುಂಗಡ ಹಣ ಪಾವತಿಸಿ ಬುಕ್ಕಿಂಗ್ ಮಾಡಿದಲ್ಲಿ ೧% ಮೇಕಿಂಗ್ ಚಾರ್ಜ್ ಸ್ ಮೂಲಕ ತಮ್ಮಿಷ್ಟದ ಚಿನ್ನದ ಆಭರಣವನ್ನು ಕೊಳ್ಳುವ ಸುವರ್ಣಾವಕಾಶವಿದೆ.ಈ ಕೊಡುಗೆ ಪುತ್ತೂರಿನ ಕೋರ್ಟ್ ರಸ್ತೆಯಫಾರ್ಚೂನ್ ಮಾಲ್ ನಲ್ಲಿರುವ ‘ಟೋಪ್ಕೋ ಝಂಝಂ’ ಹಾಗೂ ವಿಟ್ಲದ ಎಂಪಾಯರ್ ಮಾಲ್ ನಲ್ಲಿ ಇರುವ ‘ಟೋಪ್ಕೊ ಜ್ಯುವೆಲ್ಲರಿ’ಯಲ್ಲಿ ಈ ಕೊಡುಗೆಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಟೋಪ್ಕೋ ಜ್ಯುವೆಲ್ಲರಿಯ ಪುತ್ತೂರು ಹಾಗೂ ವಿಟ್ಲ ಶಾಖೆಯನ್ನು ಸಂಪರ್ಕಿಸಬಹುದಾಗಿದೆ.