ಮೆಸ್ಕಾಂ ನಿವೃತ್ತ ಇಂಜಿನಿಯರ್ ಬನ್ನೂರು ನಿವಾಸಿ ಶೇಷಪ್ಪ ಪೂಜಾರಿ ನಿಧನ

0

ಪುತ್ತೂರು: ಮೆಸ್ಕಾಂ ನಿವೃತ್ತ ಇಂಜಿನಿಯರ್ ಬನ್ನೂರು ನಿವಾಸಿ ಶೇಷಪ್ಪ ಪೂಜಾರಿ (69ವ) ರವರು ಆ.2 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ವೀಣಾಕ್ಷಿ, ಬಿಜೆಪಿ ಯುವ ಮೋರ್ಚಾ ಮುಖಂಡ ಪುತ್ರ ಸವೀನ್ ಸಹಿತ ಇಬ್ಬರು ಪುತ್ರರನ್ನು , ಸಹೋದರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here