ಪುತ್ತೂರು: ಕಾರು ಮತ್ತು ಆಕ್ಟೀವಾ ನಡುವೆ ಅಪಘಾತ

0

ಪುತ್ತೂರು:ಉಪ್ಪಿನಂಗಡಿ-ಪುತ್ತೂರು ರಸ್ತೆಯ ಕೇಪುಳು ಎಂಬಲ್ಲಿ ಕಾರು ಮತ್ತು ಆಕ್ಟೀವಾ ನಡುವೆ ಅಪಘಾತಗೊಂಡ ಘಟನೆ ಆ.2ರಂದು ನಡೆದಿದೆ. ಆಕ್ಟೀವಾ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.

LEAVE A REPLY

Please enter your comment!
Please enter your name here