





ಪುತ್ತೂರು:ಉದಯವಾಣಿ ಆರ್ಟ್ಸ್ಸ್ಟ್ ಫೋರಂ (ರಿ) ಉಡುಪಿ, ಇವರು ಬ್ರಹ್ಮಶ್ರೀ ನಾರಾಯಣಗುರು ಪುತ್ತೂರು ವೇದಿಕೆಯಲ್ಲಿ ನಡೆಸಿದ ಜೂನಿಯರ್ ವಿಭಾಗದ ಸ್ಪರ್ಧೆಯಲ್ಲಿ ಅಂಬಿಕಾ ವಿದ್ಯಾಲಯದ(ಸಿಬಿಎಸ್ಇ) ವಿದ್ಯಾರ್ಥಿ ಪರೀಕ್ಷಿತ ಎಸ್.ಪಿ. ಸಮಾಧಾನಕರ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.


ಶಿಕ್ಷಕ ಸುಧಾಕರ ಪಿ. ಹಾಗೂ ಎಸ್.ಬಿ.ಐ. ಉದ್ಯೋಗಿ ವಾಣಿ ಕೆ. ಪುತ್ರನಾದ ಇವನು ತತ್ವ ಸ್ಕೂಲ್ ಆಫ್ ಆರ್ಟ್ ಪುತ್ತೂರು ಇಲ್ಲಿನ ವಿದ್ಯಾರ್ಥಿ.















